ಮು೦ದೆ ಓದಿ ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ (ಹಿಂದು ಪಂಚಾಂಗದ ಪ್ರಥಮ ದಿವಸ) ವಿಶ್ವಕರ್ಮ ಬ್ರಾಹ್ಮಣರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸವ. ವಿಶ್ವಕರ್ಮರ ಮನೆ ಮನೆಯಲ್ಲಿ ಸಡಗರದ ಸಂಬ್ರಮ.