ಯುಗಾದಿ ಮಹೋತ್ಸವ
ಸದ್ಭಕ್ತ ಮಹಾಶಯರೇ,
ಸ್ವಸ್ತಿ! ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ 1936ನೇ
ಶ್ರೀ ಜಯ ನಾಮ ಸ೦ವತ್ಸರದ ಚೈತ್ರ ಶುದ್ಧ ಪಾಡ್ಯ
ತಾ 31-3-2014ನೇ ಚಂದ್ರವಾರ ದಿ೦ದ ಮೊದಲ್ಗೊ೦ಡು ತಾ 09-4-2013ನೇ ಬುಧವಾರ ದವರೆಗೆ
ಜಗದ್ಗುರು ಶ್ರೀಮದ್ ಆನೆಗು೦ದಿ ಮಹಾಸ೦ಸ್ಥಾನಮ್ ಪೀಠದೀಶ್ವರಾದ
ಶ್ರೀ ಶ್ರೀ ಕಾಳಹಸ್ತೆಂದ್ರ ಸರಸ್ವತಿ ಮಹಾಸ್ವಾಮೀಜಿಯವರ
ದಿವ್ಯ ಉಪಸ್ಥಿತಿಯಲ್ಲಿ
ಬ್ರಹ್ಮಶ್ರೀ ಕೆ. ಉಮೇಶ್ ತ೦ತ್ರಿವರ್ಯ
ಆಚಾರ್ಯಾತ್ವದಲ್ಲಿ
ಹತ್ತು ದಿನಗಳ ಪರ್ಯಾ೦ತ
ಯುಗಾದಿ ಮಹೋತ್ಸವು
ವಿಜ್ರಂಭಣೆಯಿಂದ ಜರಗಲಿರುವುದು
ತಾವೆಲ್ಲರೂ ಶ್ರೀ ಜಗನ್ಮಾತೆಯ ಮೇಲೆ ಭಕ್ತಿಯೀಟ್ಟು ಪತ್ನೀಪುತ್ರಾದಿ
ಬಾ೦ಧವರಿ೦ದೊಡಗುಡಿ ಬ೦ದು ಶ್ರೀ ದೇವಿಯ ಸೇವೆಗಳನ್ನು ಸಲ್ಲಿಸಿ
ಪ್ರಸಾದವನ್ನು ಸ್ವಿಕರಿಸಿ, ಮಹೋತ್ಸವವನ್ನು ಯಶಸ್ವಿಯಾಗಿ ಬೆಳಗಿಸಿ
ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ತಮ್ಮ ಆಗಮಾನಾಭಿಲಾಷಿಗಳು
|
ಆಡಳಿತ ಮ೦ಡಳಿಯ ಪರವಾಗಿ
ಶ್ರೀ ಕೆ. ಲೋಕೇಶ್ ಆಚಾರ್ಯ
ಆಡಳಿತ ಮೋಕ್ತೇಸರ್
ಶ್ರೀ ಉಮೇಶ್ ಆಚಾರ್ಯ ಕಡೆಶ್ವಾಲ್ಯ,
ಮೋಕ್ತೇಸರ್
ಶ್ರೀ ಪಿ. ವಸಂತ ಕುಮಾರ್,
ಮೋಕ್ತೇಸರ್
|