||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

SHREE KALIKAMBA VINAYAKA TEMPLE, Mangalore

ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನ, ಮ೦ಗಳೂರು

ಶ್ರೀ ಕಾಳಿಕಾ೦ಬಾ ವಿನಾಯಕ ಯಕ್ಷಗಾನ ಸ೦ಘ

     ಯಕ್ಷಗಾನ ಕಲಾಸಕ್ತರು ಜತೆಗೂಡಿ, ಯಕ್ಷಗಾನ ನಾಟ್ಯ ತರಬೇತಿ, ನೀಡುವ ಮೂಲಕ, ಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆ ನಡೆಸುವಲ್ಲಿ ಶ್ರೀ ಕಾಳಿಕಾ೦ಬಾ ವಿನಾಯಕ ಯಕ್ಷಗಾನ ಸ೦ಘವು ಶ್ರಮಿಸುತ್ತಿದೆ.