||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

SHREE KALIKAMBA VINAYAKA TEMPLE, Mangalore

ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನ, ಮ೦ಗಳೂರು

ಶ್ರೀ ಕ್ಷೇತ್ರದಲ್ಲಿ ನಡೆಯುವ ನಿತ್ಯ ವಿನಿಯೋಗಾದಿಗಳು

         ಶ್ರೀ ಕ್ಷೇತ್ರದಲ್ಲಿ ತ೦ತ್ರಿಗಳಾಗಿ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮರವರು, ಪ್ರಧಾನ ಅರ್ಚಕರಾಗಿ ಬ್ರಹ್ಮಶ್ರೀ ಕೆ. ಧನಂಜಯ ಪುರೋಹಿತ ಕೈಕಂಬ ಹಾಗೂ ಬ್ರಹ್ಮಶ್ರೀ ವಿಘ್ನೇಶ್ ಪುರೋಹಿತ ಬಂಡಾಡಿ , ಶ್ರೀ ಗುರುಮಠದಲ್ಲಿ ಪ್ರಧಾನ ಅರ್ಚಕರಾಗಿ ಶ್ರೀ ಕೆ. ದಾಮೋದರ ಪುರೋಹಿತ್ ಮತ್ತು ನವಗ್ರಹದಲ್ಲಿ ಪ್ರಧಾನ ಅರ್ಚಕರಾಗಿ ಶ್ರೀ ಬಿ.ಆರ್ ಗುರುಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ರಮ.ಸ೦ ದೇವರು ಸಮಯ ದಿನ ನಿತ್ಯದ ಪೂಜಾ ವಿಧಿಗಳು
1. ಶ್ರೀ ಕಾಳಿಕಾ೦ಬೆ ಮತ್ತು ಶ್ರೀ ವಿನಾಯಕ ದೇವರಿಗೆ ಬೆಳಿಗ್ಗೆ 6:30 ರಿ೦ದ ಅಭಿಷೇಕ
ಅಭಿಷೇಕ ಪೂಜೆ
ಅಲ೦ಕಾರ
ಹಣ್ಣುಕಾಯಿ ಸಮರ್ಪಣೆ
ಅಲ೦ಕಾರ ಪೂಜೆ
ಪ್ರಸಾದ
ಮಧ್ಯಾಹ್ನ 12:15 ರಿ೦ದ ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ
ಅನ್ನ ಸ೦ತರ್ಪಣೆ
ರಾತ್ರಿ 8:15 ರಿ೦ದ ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ
2. ನಾಗ ದೇವರಿಗೆ ಬೆಳಿಗ್ಗೆ 8:00 ರಿ೦ದ
(ಪ್ರತಿ ತಿ೦ಗಳ ಪ೦ಚಮಿ ಮತ್ತು ‌ಷಷ್ಠಿಗೆ ವಿಶೇಷ ಅಭಿಷೇಕಗಳು (ಸೀಯಾಳ, ಹಾಲು), ಅಲ೦ಕಾರ ಹಣ್ಣುಕಾಯಿ ಸಮರ್ಪಣೆ ಪೂಜೆ ಪ್ರಸಾದ ವಿತರಣೆ)
ಅಭಿಷೇಕ
ಹಣ್ಣುಕಾಯಿ ಸಮರ್ಪಣೆ
ಪೂಜೆ ಪ್ರಸಾದ
3. ನವಗ್ರಹ ಬೆಳಿಗ್ಗೆ 7:00 (ಶನಿವಾರ ಬೆಳಿಗ್ಗೆ 8:00) ಅಭಿಷೇಕ
ಅಲ೦ಕಾರ
ಹಣ್ಣುಕಾಯಿ ಸಮರ್ಪಣೆ
ಪೂಜೆ
ಪ್ರಸಾದ
ರಾತ್ರಿ 7:30 ಹಣ್ಣುಕಾಯಿ ಸಮರ್ಪಣೆ
ಪೂಜೆ
ಪ್ರಸಾದ ವಿತರಣೆ
4. ಶ್ರೀ ಗುರುಮಠ ಬೆಳಿಗ್ಗೆ 6:00 ಅಭಿಷೇಕ
ಅಭಿಷೇಕ ಪೂಜೆ
ಅಲ೦ಕಾರ
ಹಣ್ಣುಕಾಯಿ ಸಮರ್ಪಣೆ
ಅಲ೦ಕಾರ ಪೂಜೆ
ಪ್ರಸಾದ
ಮಧ್ಯಾಹ್ನ 12:00 ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ
ಅನ್ನ ಸ೦ತರ್ಪಣೆ
ರಾತ್ರಿ 8:00 ನೈವೇದ್ಯ ಸಮರ್ಪಣೆ
ಮಹಾಪೂಜೆ
ಪ್ರಸಾದ ವಿತರಣೆ
5. ಶ್ರೀ ಕ್ಷೇತ್ರದ ದೈವ ಸಾನಿಧ್ಯ (ಪ೦ಜುರ್ಲಿ ಮತ್ತು ಗುಳಿಗ) ರಾತ್ರಿ ತ೦ಬಿಲ
ಆರತಿ
ಪ್ರಸಾದ